...

15 views

ಸಂಜೆಯ ಮುಸುಕಿನಲ್ಲಿ-ನಿನ್ನದೆ ನೆನಪಿನಲ್ಲಿ
ಸಂಜೆಯ ಮುಸುಕಿನಲ್ಲಿ, ನಿನ್ನದೆ ನೆನಪಿನಲ್ಲಿ,
ಕನಸಿನ ಲೋಕದಲ್ಲಿ ಕಣ್ಮಣಿ ಯು ಎದುರಲ್ಲಿ,
ನಿನ್ನದೆ ನೆನಪು ಕಾವ್ಯದ ಸಾಲಲ್ಲಿ,
ನಿನ್ನದೆ ಸ್ವರ ಹೃದಯದ‌‌ ನಾದದಲ್ಲಿ,
ಹೃದಯ ವೀಣೆ ನುಡಿಸಿದೆ ಹೇಗೊ ಕಾಣೆ,
ಮೌನ ಭಾವದ ಸಾರಥ್ಯದಲ್ಲಿ,
ಮನಮೆಚ್ಚುವ ಸ್ವರಗಳ ಸಂಯೋಗದಲ್ಲಿ
-ಮುರಳಿ_ನಾದ