...

14 views

ಗಾಳಿಯೊಡನೆ ಹಾರಾಡೋ ಚಿಲಿಪಿಲಿ ಹಕ್ಕಿ
ಹಾರಾಡುವ ಹಕ್ಕಿ ನೀನು
ಕೈಗೆ ಸಿಗದೆ ಇರುವ ಚಿಟ್ಟೆ ನೀನು

ಆಕಾಶದೊಳಗೆ ಮಿಂಚುವ ಚುಕ್ಕಿ ನೀನು
ಹೃದಯಕ್ಕೆ ಶಾಯರಿ ಬರೆದ ಕವಿಯತ್ರಿ ನೀನು

ಕುರುಡ ಕುಂಟ ಮುಖ ಜಾಣ ಏನಲಿಲ್ಲ ನೀನು
ನಿಷ್ಕಾಮ ಮಮತೆ ನೀಡಿ ಪ್ರೀತಿಜ್ಯೋತಿಯಾದೆ ನೀನು

ಹೃದಯ ತಲುಪಿದ ಜಾಗಕ್ಕೆ ದಿವ್ಯಜ್ಯೋತಿ ನೀನು ನನ್ನ ಪ್ರಪಂಚಕ್ಕೆ ಸದಾ ಹಸಿರು ಗಾಳಿ ನೀಡುವ ನೇಸರ ನೀನು