ಅದೇನು ನಿನ್ನ ಯೋಜನೆ?
ನೀ ನನ್ನ
ಯೋಚನೆಯೊಳಗೆ
ಇರುವೆಯೇನೋ ಎಂದು ಖುಷಿ ಪಟ್ಟೆ
ನೀನು ಕೂಡ ಪ್ರೇಮದೊಳಗೆ
ಇರಬೇಕೆಂದು ತುಂಬಾನೇ ಖುಷಿ ಪಟ್ಟೆ
ಆದರೇ?
ನೀನು ಯಾರದೋ...
ಯೋಚನೆಯೊಳಗೆ
ಇರುವೆಯೇನೋ ಎಂದು ಖುಷಿ ಪಟ್ಟೆ
ನೀನು ಕೂಡ ಪ್ರೇಮದೊಳಗೆ
ಇರಬೇಕೆಂದು ತುಂಬಾನೇ ಖುಷಿ ಪಟ್ಟೆ
ಆದರೇ?
ನೀನು ಯಾರದೋ...