ಅನುರಾಗಿಯ ಅನುರಾಗ..
ಅವನೊಂದು ಮಾಯದ ಮಾಯಾವಿ
ನಾನಿಲ್ಲಿ ಅವನವಳಾಗಿ ಅನುರಾಗಿ
ಮುಗಿಯದು ಎಂದೆಂದೂ ನಮ್ಮೀ ಬಂಧ
ನಮಗೆಂದೇ ಬೆಸೆದ ಈ ಒಲವು ಚಂದವೋ ಚಂದ..!!
ಬಾರಯ್ಯ ಬಾರೋ ನನ್ನನುರಾಗಿ
...
ನಾನಿಲ್ಲಿ ಅವನವಳಾಗಿ ಅನುರಾಗಿ
ಮುಗಿಯದು ಎಂದೆಂದೂ ನಮ್ಮೀ ಬಂಧ
ನಮಗೆಂದೇ ಬೆಸೆದ ಈ ಒಲವು ಚಂದವೋ ಚಂದ..!!
ಬಾರಯ್ಯ ಬಾರೋ ನನ್ನನುರಾಗಿ
...