...

2 views

ನಲ್ಬೆಳಗು

ಶುರುವಾಯಿತು ಯಾನ
ಬೆಳಗಿನ ಪದಯಾನ
ನಿಲ್ಲದೀ ಪಯಣ
ಇನನ ಆರಾಧನಾ.....
ಎನ್ನ ಬೆಳಗು ನೀನೆ
ಎನ್ನ ಬೆಳಕು ನೀನೆ
ನಿನ್ನ ಬೆಳಕಲಿ ಉರಿಯುತಿರುವ
ಬಡ ಪ್ರಣತಿ ನಾನೆ...
ನೀ ತೋರಿದ ಬೆಳಕಲ್ಲೇ
ನಡೆಯುತಿರುವೆ ನಾನು
ಎಡವದಂತೆ ತಡವರಿಸದಂತೆ
ಕರವ ನೀನು ನೀಡು ......