...

10 views

ಬದ್ಕು..
ದಿಕ್ಕಲ್ಲೇನು ಇಲ್ಲ, ಕಣ್ಮಗ,
ತುತ್ತು ಉಣ್ಣಿಗಾಗಿ ರೊಕ್ಕ
ಪಡೆವ ಚಿಕ್ಕ ಬದುಕಿದು ನಮ್ಮದು..

ಅರಿವೆಯಲ್ಲೇನಿದೆ, ಮಗಾ
ಮಾನವತೆಯ ಅರಿವಿಲ್ಲದ
ಜನಗಳ ನಡುವಣ ಬಾಳಿದು..

ಮೆರೆಯದಿದ್ದರೂ ಅಡ್ಡಿಲ್ಲ, ಇಲ್ಕಾಣ್ಮಗಾ
ಮಂದಿಯೊಳು ಬೆರೆತು ಬಾಳಿದರೆ ಸಾಕು
ಒಳಿತ ಮರೆಯದ ಜಗವಿದು...

© ✒️ ಹಂಸಪ್ರಿಯ