...

10 views

ಬದುಕಿನ ಸತ್ಯ
ಬದುಕಿನ ಖಾಲಿ ಹಾಳೆಗೆ
ಬರಹಗಳನ್ನು ಬರೆಯುವ ಕಲಾವಿದನು ಭಗವಂತ
ಏರಿಳಿತಗಳ ಬರಹವದು
ಕನಸು ನನಸುಗಳ ಹುರುಪದು
ಜೀವನದ ಸಾರವದು
ಮುಗಿಲಿನ ಎತ್ತರದ ಪರ್ವತವದು...