...

10 views

ಸ್ವಪ್ನ ಸುಂದರ
ಓ ನನ್ನ ಕನಸಿನ ಸರದಾರ
ನೀ ಬಾಳ ಜೊತೆಗಾರ
ಅರಿವಿಲ್ಲದೆ ಬಂದೆ ಸ್ವಪ್ನದಲಿ
ಮರೆಯಾಗದೆ ಉಳಿದಿರುವೆ ಹೃದಯದಲಿ
ಹೇ ಸುಂದರ ಲೋಕದ ಚಿತ್ತಾರ
ನಿನ್ನ ಕಲ್ಪನೆ ಮೂಡಿಸುವುದು ಮನದಲಿ ಛೇಂಕಾರ
ನೀ ನನ್ನ ಮನೋಹರ ಗಮ್ಯ
ನಿನ್ನ...