...

9 views

ಕೈ ಹಿಡಿದು ನಡೆಸೆನ್ನನು....
ಬಯಸಿದ ಬದುಕು
ಮುಗಿದೇ ಹೋಯಿತು ಎನ್ನುತ
ಮಂಕು ಬಡಿದು ಕುಳಿತ
ನನ ಬಾಳಲಿ ನವಚೈತನ್ಯದ ಚಿಲುಮೆ
ತಂದವ ನೀ...

ಸಂತೋಷದಿ ನಲಿದಾಗ
ಜೊತೆಗೂಡಿ ನಲಿದು
ಕಣ್ಣೀರಿಟ್ಟು ದುಃಖಿಸಿದಾಗ ಕಣ್ಣೊರೆಸಿ
ಸಾಂತ್ವನಗೈದ
ನನ್ನೆಲ್ಲಾ ಸುಖದುಃಖಗಳ
ಪಾಲುದಾರ ನೀ...
...