ನೀನು....
ನಿನ್ನ ಪ್ರೇಮದ ಹೊನಲಿನಲ್ಲಿ ಎತ್ತ ನೋಡಿದರೂ ನೀನೇ ಕಾಣುವೆ
ನಿನ್ನ ದೀರ್ಘ ಕಾಲದ ಮೌನದ ನಂತರವೂ ನನ್ನ ಹೃದಯ ಸಾಮ್ರಾಜ್ಯದ ಅರಸು ನೀನಾಗಿರುವೆ
ನಿನ್ನ ಆ ತುಂಟ ನೋಟ ನಿನ್ನ ಸುಂದರ ನಗುವಲ್ಲಿಯೇ ನನ್ನ ಪ್ರಪಂಚ ಕಾಣುವೆ
ನನ್ನ ಕಂಗಳು ಕಾಣ ಬಯಸುವ ಒಂದೇ ಒಂದು ಚಿತ್ರ ನೀನು
ನನ್ನ ಉಸಿರು ವಿಲೀನವಾಗಲು ಬಯಸುವ ಒಂದೇ ಒಂದು ಉಸಿರು ನೀನು
ನನ್ನ ಮನಸ್ಸು ಕೇಂದ್ರಿಕೃತವಾಗ ಬಯಸುವ ಒಂದೇ...