...

20 views

ನನ್ನ ಮನದ ಅರಸಿ...
ಚಿಗುರು ಹಸಿರಿನ ಅಂದವ ಕದ್ದವಳಂತೆ,
ತುಂತುರು ಮಳೆ ಹನಿಯೂ ಮೆಲ್ಲನೆ ಗಲ್ಲಕ್ಕೆ ಸವರಿದಂತೆ,
ನುಲಿಯುವ ನವಿಲಿನ ಜೊತೆಗೂಡಿ ನಡಿಗೆ ಕಲಿತಂತೆ,
ಆ ಮೈದುಂಬಿಯ ಸೊಬಗ ಕಂಡು ನಿಸರ್ಗವೇ ನಿಬ್ಬೆರಗಾಯಿತಂತೆ.

ಮೂಗುತಿಯ ತವಕ ನಿನ್ನ ಮೊಗದಿ ಮೀನುಗುವ.
ಜುಮಕಿಯು ಕನಸ್ಸು ನಿನ್ನ ಕಿವಿಯಲ್ಲಿ ತೂಗುವ....