ಪ್ರೀತಿಯ ಬೆಸುಗೆ (ಜಡೆ ಕವನ)
ಶೀರ್ಷಿಕೆ: ಪ್ರೀತಿಯ ಬೆಸುಗೆ
••••••••••••••••••••••••••••••••
ಹಗಲು ಕಳೆದಿದೆ ಕತ್ತಲು ಹರಿದಿದೆ
ಹರಿದ ಕತ್ತಲಿಗೆ ಬೀದಿದೀಪದ ಸಿಂಗಾರ
ಸಿಂಗಾರದಿಂದ ಹೊಳೆಯುತ್ತಿದೆ ರಸ್ತೆ
ರಸ್ತೆಯ ಸೊಬಗಿಗೆ ಹಸಿರು ಹೂಬನ
ಹೂಬನವನ್ನು ನೋಡುತ್ತಾ ಮೈಮರೆತೆ
ಮೈಮರೆತಾಗ...
••••••••••••••••••••••••••••••••
ಹಗಲು ಕಳೆದಿದೆ ಕತ್ತಲು ಹರಿದಿದೆ
ಹರಿದ ಕತ್ತಲಿಗೆ ಬೀದಿದೀಪದ ಸಿಂಗಾರ
ಸಿಂಗಾರದಿಂದ ಹೊಳೆಯುತ್ತಿದೆ ರಸ್ತೆ
ರಸ್ತೆಯ ಸೊಬಗಿಗೆ ಹಸಿರು ಹೂಬನ
ಹೂಬನವನ್ನು ನೋಡುತ್ತಾ ಮೈಮರೆತೆ
ಮೈಮರೆತಾಗ...