...

12 views

ಮರೆಯಲಿ ಹೇಗೆ ನಿನ್ನ
ಮರೆಯಲಿ ಹೇಗೆ ನಿನ್ನ
ಕಾಡುವೆ ಏಕೆ ನನ್ನ.

ಬಂದು ಬಿಡು ಒಮ್ಮೆ
ನಾ ನೋಡುವೆ ಒಮ್ಮೆ.

ಹೇಳದಿರು ನೀ ನೆಪವ
ಹೇಗೆ ಮರೆಯಲಿ...