ಮನಸ್ಸುಗಳು ಒಡೆದಿದೆ
ಮನಸ್ಸುಗಳು ಒಡೆದಿದೆ,
ಮತ್ತೆಂದೂ ಮಾತಾನಾಡಬಾರದೆಂದು ಮನವು ನರಳುತಿಹುದು ಕಾಣದ ಕೈ ಒಂದು ಆಡುತಿಹುದು ಬದುಕಿನೊಳಗೆ,ಒಳಿತಿಗೋ ಕೆಡುಕಿಗೋ ಅನಿಸುವುದರೊಳಗೆ...