ಸೋತು ಗೆಲ್ಲುವ ಭಾವ..
ಮೈಮಾಟ ತೋರಿ ಮತ್ತೇರಿಸಿದವಳೆ
ಮೋಹಕ ಬಲೆ ಬೀಸಿ ನನ್ನ ಸೆಳೆದವಳೆ
ಬಿಚ್ಚುಗೂದಲವ ಕೆದಕಿ ಕೆಣಕಿದವಳೆ
ರಚ್ಚೆ ಹಿಡಿದಿದೆ ಮನ ವಸಿ ನೀ ಕೇಳೆ..
ಹಸಿಬಿಸಿಯ ತನುವ ಕಂಡು
ಮನಕೇರಿದೆ ಶೃಂಗಾರದ ಮತ್ತು
ಮುತ್ತಲೇ ಮತ್ತೆ ಮತ್ತೆ...
ಮೋಹಕ ಬಲೆ ಬೀಸಿ ನನ್ನ ಸೆಳೆದವಳೆ
ಬಿಚ್ಚುಗೂದಲವ ಕೆದಕಿ ಕೆಣಕಿದವಳೆ
ರಚ್ಚೆ ಹಿಡಿದಿದೆ ಮನ ವಸಿ ನೀ ಕೇಳೆ..
ಹಸಿಬಿಸಿಯ ತನುವ ಕಂಡು
ಮನಕೇರಿದೆ ಶೃಂಗಾರದ ಮತ್ತು
ಮುತ್ತಲೇ ಮತ್ತೆ ಮತ್ತೆ...