...

21 views

ಬೆಳಕಾಗು ನೀ
ನೂರು ನೆನಪ ನೆಪಗಳ ಮೀರಿ ಕತ್ತಲ ಮರೆಸುವ ಬತ್ತಿಯಂತಾಗು ಮನವೇ ಶ್ರದ್ಧೆಯ ಭಕ್ತಿಯನೇ ದೇಹವಾಗಿಸಿ ಎದೆಯ ಭಾವದೆಣ್ಣೆಯಲಿ ಮುಳುಗಿ ಜಗದಿ ಬೆಳಗುವ ಬೆಳಕಾಗು ನೀ ನೋವ ಕಂಡ ಕಂಗಳ ನಗುವಾಗು ನೀ ಮನದ ಪುಟದ ಕನ್ನಡಿಯಾಗು ನೀ ಜಗದ ನಗುವಲಿ ಮಗುವಾಗು
© ಸವ್ಯಸಾಚಿ ✍️