ನೀನು
ನೀ ಸೂರ್ಯನಾದರೆ, ನಾ ಸೂರ್ಯಕಾಂತಿ
ನೀ ಶಶಿಯಾದರೆ, ನಾ ನೈದಿಲೆ
ನೀ ಇರೆ ಖುಷಿಯಲ್ಲಿ ನಲಿಯುವೆ ನಾ,
ನವಿಲಂತೆ ಕುಣೆಯುವೆ ನಾ
ನೀ ಇರದಿರೆ ಹೂವಂತೆ ಮುದುಡುವೆ ನಾ,
ಬಾಡಿ ಸೊರಗುವೆ ನಾ
ನೀ ನನ್ನ ಬದುಕಲಿ ಬಂದು
ನೀನಾದೆ ನನ್ನ ಬದುಕು
ನನ್ನ ಪ್ರೀತಿಗೆ ಸಾಕ್ಷಿ ಕೊಡಲಾರೆ
ಆದರೆ ನೀನಿರದೆ ನಾನಿರಲಾರೆ
ನೀನಿರದೆ ನಾನಿರಲಾರೆ...
© All Rights Reserved
ನೀ ಶಶಿಯಾದರೆ, ನಾ ನೈದಿಲೆ
ನೀ ಇರೆ ಖುಷಿಯಲ್ಲಿ ನಲಿಯುವೆ ನಾ,
ನವಿಲಂತೆ ಕುಣೆಯುವೆ ನಾ
ನೀ ಇರದಿರೆ ಹೂವಂತೆ ಮುದುಡುವೆ ನಾ,
ಬಾಡಿ ಸೊರಗುವೆ ನಾ
ನೀ ನನ್ನ ಬದುಕಲಿ ಬಂದು
ನೀನಾದೆ ನನ್ನ ಬದುಕು
ನನ್ನ ಪ್ರೀತಿಗೆ ಸಾಕ್ಷಿ ಕೊಡಲಾರೆ
ಆದರೆ ನೀನಿರದೆ ನಾನಿರಲಾರೆ
ನೀನಿರದೆ ನಾನಿರಲಾರೆ...
© All Rights Reserved