ಸಾಂತ್ವಾನ ಮತ್ತು ಮನದ ಬಯಕೆ
ಕೆಣಕಬೇಡ ಬದುಕಿನ ಬವಣೆಗಳನ್ನ
ವಿಚಾರಿಸಬೇಡ ನಾನಾರೆಂದು ಗೆಳೆಯರನ್ನ
ಜೊತೆಗೂಡುವ ಹಂಬಲವಿದ್ದರೆ ಹೇಳಿಬಿಡು
ಸ್ವಲ್ಪ ಸಮಯವಾದರೂ ಜೊತೆಯಾಗಿ ಇದ್ದುಬಿಡು
ಇದ್ದದ್ದೇ ಕಷ್ಟಗಳು ಜೀವ ಇರುವವರೆಗೂ
ಸುಖಕ್ಕೆ ಹವಣಿಸಿ ಸೋತವರೇ ಎಲ್ಲರು
ನಿರಾಸೆಯ ಬದುಕಲ್ಲಿ ಏಕಾಂಗಿ...
ವಿಚಾರಿಸಬೇಡ ನಾನಾರೆಂದು ಗೆಳೆಯರನ್ನ
ಜೊತೆಗೂಡುವ ಹಂಬಲವಿದ್ದರೆ ಹೇಳಿಬಿಡು
ಸ್ವಲ್ಪ ಸಮಯವಾದರೂ ಜೊತೆಯಾಗಿ ಇದ್ದುಬಿಡು
ಇದ್ದದ್ದೇ ಕಷ್ಟಗಳು ಜೀವ ಇರುವವರೆಗೂ
ಸುಖಕ್ಕೆ ಹವಣಿಸಿ ಸೋತವರೇ ಎಲ್ಲರು
ನಿರಾಸೆಯ ಬದುಕಲ್ಲಿ ಏಕಾಂಗಿ...