...

4 views

ಅವರು
ಅವನು ಸಾವಿರ ಸೂರ್ಯರ ಬೆಳಕು
ಅವಳು ತಂಪಾದ ಚಂದ್ರರ ಹೊಸ ಬೆಳಕು

ಸೂರ್ಯ ಚಂದ್ರರ ಜೊತೆಗೆ ಸಾಗಬೇಕು ಇವರ ಬದುಕು

ಅವನದು ಸುಡೋ ಕೆಂಡದಂತ ಸಿಂಹದ ಘರ್ಜನೆಯು
ಅವಳದು ಭೋಗ೯ರೆವ ಸಾಗರದ ಪ್ರಶಾಂತತೆಯು

ಆದರೂ ಇಬ್ಬರ ಮನಸ್ಸು ಆಶ್ಚರ್ಯದ ಆಕಷ೯ಣೆಯು
© All Rights Reserved