...

7 views

"ಚೆಲುವಿನ ಸೊಬಗು...
"ಸಾಲದು ಸಾಲದು
ನಿನ್ನಯ ನಗುವಿದು

ಬೇಕಿದು ಏನನು
ಕೇಳಲು ನಾನಿಂದು

ನಗುತಲಿ ಮಗುವಿನ
ಮೊಗವಿದು

ಕಂಪೆನಿ ನಿನ್ನಯ
ಮೊಗದಲ್ಲಿಂದು

ಸಂತಸ ಚಂದದಿ
ನಿನ್ನಯ ಮೊಗದಿ

ಕಾಣದು ನೀನೊಂದರೆ
ಚೆಲುವಿನ ಸೊಗಸು

ಯಾರೀ ಚೆಲುವಿನ
ಬೆಡಗಿನ ಗಣಿ

ಬಾ ಬಾರೇ ಚೆಲುವೆ
ಕನಸಿನ ರಾಣಿ

ನಮ್ಮೆಲ್ಲರ ಅರಸಿ
ಗಂಡೆಧೆಯ ಮಾಲಾಶ್ರೀ..,✍
💖shobha⚘