...

16 views

ಹೃದಯವೀಣೆ..
ಮನದ ಮೂಲೇಲಿ
ಗದ್ದಲವೆದ್ದಿದೆ.,
ನಿನ್ನಯ ಹಾಜರಿಗಾಗಿ
ಗುಲ್ಲೆದ್ದಿದೆ...

ನೀ ಸದ್ದೇ ಮಾಡದೆ
ಮೌನಿಯಾಗಿರುವೆ.,
ಜಗಕೆ ನಾನೀಗ
ಉತ್ತರ...