...

5 views

ಘಾಸಿ
ನೀ ನನ್ನ ಭರವಸೆ ನನ್ನ ಕೈ ಬಿಡದಿರು,
ನೀ ಇಲ್ಲದೆ ನಂಗೆ ಸಮಯವೆ ಓಡದು, ನೀ ನನ್ನ ಉಸಿರು.
ಈ ಸರಸವ ಮೆಚ್ಚಿ ನಾ ಬರಲಿಲ್ಲ ಚಿನ್ನ, ನಿನ್ನೆ ಪ್ರೀತಿಸುವೆ,ನಂಗೆ ನೀ ಬರೀ ವಿರಸವ ಸುರಿದರು.
ನಿನ್ನ ಈ ಮುಗುಳ್ನಗೆಯಲ್ಲಿ ಕಂಡೆ ನಾ ಈ ಜಗತ್ತಿನ ಸಂಚಲನ,ನೀ ಇಲ್ಲವಾದರೆ ಬರೀ ಖಾಲಿ ಈ ಜೀವನ.
ಪ್ರೇಮ...