ಚಿಂಟು ಪುಟ್ಟ
ಮಕ್ಕಳ ಪದ್ಯ
ದತ್ತ ಪದ:ತರ್ಕ
ಶೀರ್ಷಿಕೆ: ಚಿಂಟು ಪುಟ್ಟ
~~~~~~~~~~~~~~~~~~~
ನಮ್ಮನೆಯ ಚಿಂಟು ಪುಟ್ಟ
ಮಾತನಾಡುವ ದಿನಾ ಪಟಪಟ
ಹಾಡು ಹಾಡುವುದೆಂದರೆ ಅವನಿಗಿಷ್ಟ
ನೋಡುವಾಗ ಬಲು ತುಂಟಾಟ//
ಚಿಕ್ಕಂದಿನಿಂದಲೂ ಮಾಡಲ್ಲ ಹಟ
ಊಟ ತಿಂಡಿಯಲ್ಲೂ ಇಲ್ಲ ತರ್ಕ
ಮುಂಜಾನೆ ಬೇಗನೆದ್ದು ಓದುವ ಪಾಠ
ಸಮಯವನ್ನೆಂದು ಮಾಡಲ್ಲ ಅವ ವ್ಯರ್ಥ//
ಶಾಲೆಯಲ್ಲಿ ಕೊಟ್ಟ...
ದತ್ತ ಪದ:ತರ್ಕ
ಶೀರ್ಷಿಕೆ: ಚಿಂಟು ಪುಟ್ಟ
~~~~~~~~~~~~~~~~~~~
ನಮ್ಮನೆಯ ಚಿಂಟು ಪುಟ್ಟ
ಮಾತನಾಡುವ ದಿನಾ ಪಟಪಟ
ಹಾಡು ಹಾಡುವುದೆಂದರೆ ಅವನಿಗಿಷ್ಟ
ನೋಡುವಾಗ ಬಲು ತುಂಟಾಟ//
ಚಿಕ್ಕಂದಿನಿಂದಲೂ ಮಾಡಲ್ಲ ಹಟ
ಊಟ ತಿಂಡಿಯಲ್ಲೂ ಇಲ್ಲ ತರ್ಕ
ಮುಂಜಾನೆ ಬೇಗನೆದ್ದು ಓದುವ ಪಾಠ
ಸಮಯವನ್ನೆಂದು ಮಾಡಲ್ಲ ಅವ ವ್ಯರ್ಥ//
ಶಾಲೆಯಲ್ಲಿ ಕೊಟ್ಟ...