...

18 views

ಹಳೆ ಹುಡುಗಿ ನೆನಪಿನಲಿ!!

ಬಿಳಿಯ ಹಾಳೆಯ ತರದಿ,
ಖಾಲಿ ಎನಿಸಿತ್ತು ಬದುಕು.
ನೀ ಬಂದು ಬಿಡಿಸಿದೆ,
ಚುಕ್ಕಿ ರಂಗೋಲಿ!!
ಭಾವಗಳ ರಂಗು ತುಂಬಿ.

ತಿಳಿ ನೀರ ಕೊಳದಂತೆ,
ಶಾಂತವಾಗಿತ್ತು ಮನ!
ಹೇ ಹುಡುಗಿ ನೀ ಎಸೆದೆ,
ಪ್ರೇಮದಾ ಕಲ್ಲೊಂದ,...