...

2 views

ಅಮ್ಮ
ದುಂಡು ಮೊಗದ ದುಂಡು ಮಲ್ಲಿಗೆ ಅವಳು
ಕಾಣುತ್ತಿದ್ದಳು ಸಿಸ್ತಿನ ಸಿಪಾಯಿಯಂತೆ
ಕರೆಯುತ್ತಿದ್ದಳು ನನ್ನ ಮಲೆನಾಡ ಗುಬ್ಬಿಯೇಂದು
ಅವಳೇ ನನ್ನಮ್ಮ ಈ ಲೋಕದಲ್ಲಿ ಮತ್ತೆ ಕಾಣದ ಗುಮ್ಮ

ಮಾತಲ್ಲಿ ಮಾಣಿಕ್ಯದ ರೂಪ
ಅವಳಿಗೆ ನಾನೇ ಶ್ರೀ ಕೃಷ್ಣನ ಸ್ವರೂಪ
ಕಾಣುತಿತ್ತು ಅವಳಿಗೆ ನನ್ನ ರೂಪ ಶ್ರೀ...