
12 views
ಬೆಳೆಯಬೇಕೆಂಬ ಛಲ.
ಬೆಳೆಯಬೇಕೆಂಬ ಛಲ
••••••••••••••••••••••••
ಬೆಳೆಯಬೇಕೆಂಬ ಛಲ ನನಗಿಲ್ಲಿ
ಕಾಲೆಳೆಯುವರಿರುವ ಜಗದಲ್ಲಿ
ಎದುರಿಸುವ ಆತ್ಮ ಬಲವಿರಲಿ
ಆತ್ಮವಿಶ್ವಾಸದ ಗಟ್ಟಿತನವಿರಲಿ
ಯಾರಸಹಾಯವಿಲ್ಲವೆಂದು ಕೊರಗದಿರಿ
ಯಾರಿಲ್ಲದಿದ್ದರೂ ಬೆಳೆಯುವೆನೆಂಬ ಹಠವಿರಲಿ
ಯಾರೇನೇ ಕುತಂತ್ರ ಮಾಡಿದರೂ
ನಮ್ಮ ಹಾದಿಯ ತಡೆಯಲಾರರು
ಗುರಿ ತಲುಪುವ ಧೈರ್ಯವಿರಲಿ
ತುಳಿದರೂ ಸಾಧಿಸುವ ಮನವಿರಲಿ
ತುಳಿದು ಬದುಕುವುದು ಜೀವನವಲ್ಲ
ತಿಳಿದು ಬದುಕುವುದು ಜೀವನದ ಸಾರ.
🌷🌺🌷🌺🌷🌺🌷🌺🌷
✍️ಅರ್ಚನಾ.
••••••••••••••••••••••••
ಬೆಳೆಯಬೇಕೆಂಬ ಛಲ ನನಗಿಲ್ಲಿ
ಕಾಲೆಳೆಯುವರಿರುವ ಜಗದಲ್ಲಿ
ಎದುರಿಸುವ ಆತ್ಮ ಬಲವಿರಲಿ
ಆತ್ಮವಿಶ್ವಾಸದ ಗಟ್ಟಿತನವಿರಲಿ
ಯಾರಸಹಾಯವಿಲ್ಲವೆಂದು ಕೊರಗದಿರಿ
ಯಾರಿಲ್ಲದಿದ್ದರೂ ಬೆಳೆಯುವೆನೆಂಬ ಹಠವಿರಲಿ
ಯಾರೇನೇ ಕುತಂತ್ರ ಮಾಡಿದರೂ
ನಮ್ಮ ಹಾದಿಯ ತಡೆಯಲಾರರು
ಗುರಿ ತಲುಪುವ ಧೈರ್ಯವಿರಲಿ
ತುಳಿದರೂ ಸಾಧಿಸುವ ಮನವಿರಲಿ
ತುಳಿದು ಬದುಕುವುದು ಜೀವನವಲ್ಲ
ತಿಳಿದು ಬದುಕುವುದು ಜೀವನದ ಸಾರ.
🌷🌺🌷🌺🌷🌺🌷🌺🌷
✍️ಅರ್ಚನಾ.
Related Stories
15 Likes
2
Comments
15 Likes
2
Comments