...

30 views

ಪ್ರೇಮ ಪತ್ರ
ಎನಂತ ಬರೆಯಲಿ
ನಿನ್ನ ಪ್ರೀತಿಯ ಗುಂಗಿನಲ್ಲಿ!

ಬರಿಯೋಕೆ ಸಾಧ್ಯನಾ ಗೊತ್ತಿಲ್ಲ
ಆದ್ರೂ ನಿನ್ನ ನೆನೆದು ಬರೆಯುವೆ!

ಕೇಳಿಲ್ಲಿ ನೀನು ಕವನವಾದರೆ
ನಾನು ಆ ಕವನದೊಳಗಿನ ಭಾವ!

ನೀ ನನಗೆ ಅರ್ಥವಾಗದ ಮೌನ...