...

19 views

ಪ್ರಕೃತಿ
ರೋಮಾಂಚಕ ಈ ಪ್ರಕೃತಿ ಏಕೆಂದರೆ ಇದು ದೇವರ ಸೃಷ್ಟಿ, ವಿಸ್ಮಯವೀ ಈ ಪ್ರಕೃತಿ ಏಕೆಂದರೆ ಇದು ಬ್ರಹ್ಮಜ್ನಾನದಗಣಿ, ಅರಿತರೆ ದೇವರ ಬೀಡು ಬೆರೆತರೆ ನನ್ನದೇ ಗೂಡು, ಇಲ್ಲವೆ ರಾಕ್ಷಸರ ಸೂರು ನಿನಗಿದೆ ಸರ್ವನಾಶದ ಕೂಗು
© ನಟರಾಜ .ಕವಿ