...

9 views

ಪ್ರತಿಭಾ ಕಾರಂಜಿ ಮತ್ತು ಶಿಕ್ಷಣ
ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನ....
ಶಿಕ್ಷಕರು ಹೊರತೆಗೆಯುವರು ಅಪ್ರತಿಮರನ್ನ....!

ಮಕ್ಕಳ ಮತ್ತು ಶಿಕ್ಷಕರ ಬಾಂಧಾವ್ಯದ ಗೋಡೆ.....
ಇಮ್ಮಡಿಯಾಗುವುದು ಪ್ರತಿನಿತ್ಯ ನೋಡೆ.....!!

ಹೊಸ ಹೊಸ ಪ್ರತಿಭೆಯ ಮಕ್ಕಳನ್ನು ಹುಡುಕುತ....
ಅವರಲ್ಲಿರುವ ಆಗಮ್ಯ ಬುದ್ಧಿಶಕ್ತಿಯನ್ನು ಹೊರಹಾಕುತ.....!!!

...