...

19 views

ಇನಿಯ ಬಾರೋ
tyhjj
© ರಾಜಶ್ರೀ
ಒಮ್ಮೆ ನಾನು ನಿನ್ನ ನೆನೆಯಲೂ
ಕಣ್ಣಹನಿಗಳು ಕೆನ್ನೆಗೆ ಮುತ್ತಿಕ್ಕಲು
ಒರೆಸುವ ಕೈ ಇಲ್ಲ ಏನು ಮಾಡಲಿ
ತೊಚದಾಗಿದೆ ಏನು ಮಾಡಲಿ
ನೋವಿನ ಸರಮಾಲೆ
ನನ್ನ ಹೃದಯದ ಮೇಲೆ..
ಪ್ರೀತಿಯ ದೀಪ ನೀನೇ
ನೀನಿಲ್ಲದೇ ಕಾಡ್ಗಪ್ಪು ಕವಿದಿದೆ ಹೃದಯಕ್ಕೆ
ಇನಿಯಬಾರೋ ಇನಿಯ ಬಾರೋ
ಎಲ್ಲಿದ್ದರು ಓಡಿಬಾರೋ
ಯಾಕೆ ದೂರವಾದೆ
ನೀ ದೂರವಾದ ಕಾರಣ ತಿಳಿಯದೆ
ನಾ ಮೂಕವಾದೆ..
ನನ್ನ ಜಗವೇ ನೀನು
ನನಗೆ ಮಾತ್ರ ನೀ ಸ್ವಂತ
ಬಾರೋ ಇನಿಯ ಬಾರೋ..