ಹಗಲುಗನಸು
ಕನಸಿಗೆ ಬಂದ ನೀನು ಎಂದೂ ಎದುರಾಗಲಿಲ್ಲ
ಮನಸಿಗೆ ಹಿಡಿಸಿದರೂ ನನಸಾಗಲೇಯಿಲ್ಲ
ಹೇಳು ಎಂದು ಎದುರಾಗುವೆಯೆಂದು
ಕಣ್ಣ ಮುಂದೆ ನಿಜರೂಪ ತೋರುವೆಯೆಂದು
ನೀನಿತ್ತ ಆಶ್ವಾಸನೆಗಳೆಲ್ಲಾ ಹುಸಿಯಾದವು...
ಮನಸಿಗೆ ಹಿಡಿಸಿದರೂ ನನಸಾಗಲೇಯಿಲ್ಲ
ಹೇಳು ಎಂದು ಎದುರಾಗುವೆಯೆಂದು
ಕಣ್ಣ ಮುಂದೆ ನಿಜರೂಪ ತೋರುವೆಯೆಂದು
ನೀನಿತ್ತ ಆಶ್ವಾಸನೆಗಳೆಲ್ಲಾ ಹುಸಿಯಾದವು...