...

12 views

ಬದುಕು
ಬಯಕೆಗೆ ಬೇಕಿಲ್ಲ ಬೇಲಿ
ಬದುಕಿಗೆ ಬೇಕು ಬೇಲಿ
ಬಯಕೆ ಇಲ್ಲದ ಬದುಕು ಬದುಕಲು
ಬೇಲಿ ಯಾಕೆ?
ಬೇಲಿ ದಾಟಿ ಬದುಕು
ಬದುಕಲ್ಲ ಯಾಕೆ?
ಬಯಕೆ ಮತ್ತು ಬದುಕು
ಎರಡೂ ಸರಿಯಾಗಿ ನಿಭಾಯಿಸಿದರೆ
ಬದುಕಲ್ಲಿ ಸೋಲು ಯಾಕೆ??? ಅಲ್ವಾ...😉

#manuthoughts #kannadapoems #life #desire
© ✍🏻ಮನು (Manu )