...

9 views

ಒಲವ ಕವಿತೆ
ಕಡಲಲೆಯಂತೆ ಮತ್ತೆ ಮತ್ತೆ
ಎದೆಯತೀರಕಪ್ಪಳಿಸಿದ್ದೆ ಅಂದು.,
ಕಗ್ಗತ್ತಲ ಕಾನನದಿ ದಾರಿ ಕಾಣದೆ
ಕಂಗಾಲಾಗಿರುವೆ ನಾನಿಂದು..

ಕರಪಿಡಿದು ಜೊತೆ ನಡೆವ
ಭರವಸೆಯ ಹೊತ್ತು ನೀ ಬಂದೆ.,
ಕನಸಲೂ ಬಾರದೆ ಮನ ...