ಮರೆಯುವ ಮಾತೆಲ್ಲಿ....
ದೂರಾದೆ ಏಕೆ
ಮನಸ್ಸು ಮಂಕಾಯಿತೇಕೇ
ಹೃದಯದಿ ತುಂಬಿದ
ಪ್ರೀತಿಯ ಚಿಲುಮೆ
ಇಂದೇಕೆ ನಿನ್ನಲಿ
ಕಾಣದಾಯಿತು ಒಲುಮೆ
ದೂರಾದರೇನಂತೆ
ಸದಾ ನಿನ್ನದೇ ಚಿಂತೆ
ಮರೆಯುವ ಮಾತೆಲ್ಲಿ
ಅದು...
ಮನಸ್ಸು ಮಂಕಾಯಿತೇಕೇ
ಹೃದಯದಿ ತುಂಬಿದ
ಪ್ರೀತಿಯ ಚಿಲುಮೆ
ಇಂದೇಕೆ ನಿನ್ನಲಿ
ಕಾಣದಾಯಿತು ಒಲುಮೆ
ದೂರಾದರೇನಂತೆ
ಸದಾ ನಿನ್ನದೇ ಚಿಂತೆ
ಮರೆಯುವ ಮಾತೆಲ್ಲಿ
ಅದು...