...

25 views

ನಸು ನಾಚುವ ತುಂತುರು ಅಂದ
ಮಳೆ ಮೋಡದ ಜೊತೆ ಸಾಗಿದೆ ನಮ್ಮಿಬ್ಬರ ಕವಿತೆ
ಬೇಕಿದೆ ಜೆಡಿ ಮಳೆಯಂತ ಸ್ನೇಹದ ಮಮತೆ
ಒಣಗಿ ನಿಂತ ಎಲೆಗಳಿಗೆ ಸಂಜೀವಿನಿ ಕೊಡುವ ಹನಿ
ಮುತ್ತಿಡುವಂತ ಮುತ್ತಿನ ತುಂತುರು ಮಳೆ ಹನಿ

ಬಿಡುವಿರದ ಮಳೆಯಂತೆ ಸಾಗುವ ಆಸೆ ನಿನ್ನಾ ಜೊತೆಗೆ
ಎಡವು ಮಾಡಿ ಕೊಡುವೆಯ ನನಗೆ
ನಿನ್ನ ಮಾತಿನ ಧನಿಗಾಗಿ ಕಾಯುವೆ ಪ್ರತಿ ಗಳಿಗೆ
ಮಧುರ ಸ್ವರ ನಿನ್ನದಾಗಿದೆ ಕೆಳಬೆನ್ನುವ ತವಕ ಅರೆಘಳಿಗೆ

ಏನೋ ಹೇಳುತಿದೆ ನಿನ್ನ ಕಣ್ಣ ದಾಟಿ
ಒಲವಾಗಿದೆ ಒಲವಾಗಿದೆ ಇಂದೇಕೋ
ಮನಸಲಿ ಏನೋ ಅರಿಯದ ಅಮಲು
ಪ್ರೀತಿನಾ ಸ್ನೇಹಾನಾ ಹೇಳದೇ ಉಳಿದಿರುವ ಮೂಕ ವಿಸ್ಮಿತ
© All Rights Reserved