...

22 views

ಮರೆಯದ ಪ್ರೀತಿ..
ಮರೆತು ಬಿಡು ಓ ಮನವೇ
ಎದೆಯಲ್ಲಿರುವ ಅವಳ ನೆನಪುಗಳೆಲ್ಲ.
ನೆನೆದು ಬಿಡು ಒಮ್ಮೆ ಕಂಗಳಲ್ಲಿ
ಸಹಿಯಾದ ಕನಸುಗಳನ್ನೆಲ್ಲ.
ನೆನಪುಗಳಲ್ಲಿ ಮೂಡಿ ಬಂದವಳು ನನ್ನವಳು.
ಕಣ್ಣತೆರೆದರೆ ಕನಸುಗಳಂತೆ ಮಾಯವದವಳು.
ಇಲ್ಲಿ ಯಾರೂ ನಮ್ಮವರಲ್ಲ.
ಕೆಲವು ದೂರದ ಬದುಕಲ್ಲಿ
ನೆಪವಾಗಿ ನನ್ನ ಜೊತೆಯಾಗಿ ಬಂದವಳು.

ನಿದ್ದೆಯಲ್ಲಿ ನನ್ನ ಕಣ್ಣಾಗ.
ಬರಿ ನೀನು ನನ್ನ ಕನಸಿನ್ಯಾಗ.
ಬಂದು ಕಾಣಾಕತ್ತಿ.
ನಾ ನೋಡೋ ಕನ್ನಡಿಯಾಗಿ....
© ಕಮಾಂಡೋ ಮಂಜು