...

5 views

ಶೀರ್ಷಿಕೆ: ಪ್ರೀತಿಯ ಸುಸ್ವರ

ಸದಾ ನಿನ್ನ ನೆನಪಿನಲ್ಲಿ
ರಿಂಗಣಿಸುತ್ತಿರುವ ಮನ
ಗಗನದಿ ಹಾರಬಯಸಿದೆ
ಮನನವಾಯಿತಿಂದು ಪ್ರೀತಿಯ ಭಾವ
ಪಲ್ಲವಿ ನೀನಾಗು ಚರಣ ನಾನಾಗುವೆ
ದಹಿಸಲಿ ಕಹಿ ನೆನಪಿನ ಬುತ್ತಿ
ನಿನಗಾಗಿ ನಾನು ನನಗಾಗಿ ನೀನು ಎಂಬುದ ಅರಿಯುತ
ಸವಾಲುಗಳಿಗೆ ಹೆದರದೆ...