...

5 views

ಒಂದು,ಎರಡು,ಮೂರು(ನಾಲ್ಕು ಪದ್ಯಗಳು)
1.ಒಂದು,ಎರಡು,ಮೂರು
ಒಂದಾನೊಂದು ಊರು

ನಾಲ್ಕು,ಐದು,ಆರು
ಕೇಳೋರಿಲ್ಲ ಯಾರೂ!
ಏಳು ,ಎಂಟು ,ಒಂಬತ್
ಲಿಂಬು ಸೋಡಾ ಶರಬತ್

ಕಡೆಗುಳಿದದ್ದು ಹತ್ತು...