...

2 views

ಪುನರಾವರ್ತಿತ
#WritcoPoemPrompt41

ಬರೆಯುವ ಅಭ್ಯಾಸ ಈಗಿನದಲ್ಲ
ಪುನರಾವರ್ತಿತ ಅಭ್ಯಾಸವು
ಕೊನೆಯಾಗುವುದಿಲ್ಲ..

ಸುಮ್ಮನೆ ಕುಳಿತರೂ
ಯೋಚನೆಗಳಯ ಬರುವವು
ಚುಟುಕು ಲೇಖನಗಳನ್ನು
ಬರೆಯಬೇಕೆನಿಸುವುದು..

ನೋವು ಖುಷಿಯಂತೂ
ಸರಸರನೇ ಹರಿಯುವುದು
ಅಳುವೆನು ನಾನು, ಮುನಿಸುಕೂಡ ಇದೆ
ಆದರೂ ಬರವಣಿಗೆಗೆ ಪ್ರಾಧಾನ್ಯತೆ ನೀಡುವೆ..


© Writer Sindhu Bhargava