...

13 views

ದಿನಾಚರಣೆ..‌
ನಿತ್ಯ ಆಚರಿಸೋಣ ದಿನಾಚರಣೆ
ನಮಿಸೋಣ,ಪ್ರೀತಿ ಭಕ್ತಿ ಪೂರ್ವಕದಿ
ಹೆಣ್ಣೆಂಬ ಗುಲಾಬಿ ಜೀವದ ಸುತ್ತ
ಮುಳ್ಳಿನಂತೆ ರಕ್ಷಣೆ ನೀಡಿ
ಮಮತೆ ಸ್ಫುರಿಸಿ ಬೆನ್ನೆಲುಬಾಗಿ ನಿಲ್ಲುವ ಅಪ್ಪ,...