...

5 views

ಹಂಬಲ..
ಹರಕೆಯ ಕಟ್ಟಿ ಹಂಬಲಿಸಿ ಹಡೆದೆ ನಾನಂದು
ತಟ್ಟೆ ಹಿಡಿದು ಕೂತಿರುವೆ ಗತಿಯಿಲ್ಲ ಯಾರಿಂದು
ಒಲವ ಒಗ್ಗರಣೆ ಹಾಕಿ ಬೆಳೆಸಿದ ಮಕ್ಕಳಿಲ್ಲ ಇಂದು
ಹೊತ್ತಿನ ಕೂಳಿಗೂ ಗತಿಯಿಲ್ಲದ ಬಾಳು ನಂದು...

ಆಸರಿಕೆ ಬ್ಯಾಸರಿಕೆ ಕಾಣಲಾರದ ಜೀವ ನನದು
ಸಂಬಂಧಗಳು ಸತ್ತಾಗ ವಾತ್ಸಲ್ಯಕೆ ಬೆಲೆ ಸಿಗದು
ಕಣ್ಣೀರೂ ಕಾರಣ ಕೇಳಿದೆ...