ಹರೆಯದ ಹುಚ್ಚು
ಬಿಸಿಲು ಬ್ಯಾಗೀಗ ನೀರು ಕರಗುವಾಂಗ
ನಾನ್ಯಾಕ ಕರಗಿದೆನೊ ನಿನ್ನ ಕಂಡಾಗ
ಮತ್ತೇರಿದ್ದ ಹರೆಯದ ಹುಚ್ಚು ಆಸೇನೊ
ನಡುವ ಬೆವರಾಗಿಸೊ ನಿನ್ನಯ ಚಂದಾನೊ ...
ನಾನ್ಯಾಕ ಕರಗಿದೆನೊ ನಿನ್ನ ಕಂಡಾಗ
ಮತ್ತೇರಿದ್ದ ಹರೆಯದ ಹುಚ್ಚು ಆಸೇನೊ
ನಡುವ ಬೆವರಾಗಿಸೊ ನಿನ್ನಯ ಚಂದಾನೊ ...