...

14 views

ಅಶುಕವನ..
ಕಾರಣ ಬೇಕಿರಲಿಲ್ಲ ಅಂದು ಜೊತೆಯಾಗಿ ನಲಿಯಲು
ಇಂದೇಕೋ ರೋಧಿಸುತಿದೆ ನಿನ್ನಗಲಿಕೆಯಿಂದ ಒಡಲು
ಕಳೆದ ಕ್ಷಣಗಳಿಗೂ ಬಳಲಿಕೆಯಂತೆ ನಿನ್ನ ಕಾಣದಿರಲು
ಮತ್ತೆ ಉಸಿರಿಗೆ ತುಸು ಹಸಿರಾಗು ನಾನಿರುವೆ ಕಾವಲು...

ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಾಡುತಿದ್ದೆವು ಅಂದು
ರೆಕ್ಕೆ ಕಿತ್ತಿದ ಹಕ್ಕಿಗಳಂತೆ ಸೋತು ಹೋದೆವು ಇಂದು
ಕಟ್ಟಿದ ಕನಸುಗಳು ಕಮರಿದವು...