ಅವನ ಕಾಡುವಿಕೆ.... ❤️
ನಿ ಹಗಲಿರುಳೆನ್ನದೆ
ಬೆನ್ನ್ ಬಿಡದೆ ಕಾಡಿದೆ
ಬೇಡ ಅಂದರು
ಮನ ಸೇರಿದೆ
ಸ್ನೇಹವೆಂಬ ನೆಪ ಒಡ್ಡಿದೆ
ಹಾಗೆ ಮನದ ಕದವ ತಟ್ಟಿದೆ
ನಾನದನನ್ನು ಅರಿಯದೇ
ಹೇಗೋ ಶರಣಾದೇ
ಈ ಒಲವೆಂಬ ಹೂವಿಗೆ ...
ಬೆನ್ನ್ ಬಿಡದೆ ಕಾಡಿದೆ
ಬೇಡ ಅಂದರು
ಮನ ಸೇರಿದೆ
ಸ್ನೇಹವೆಂಬ ನೆಪ ಒಡ್ಡಿದೆ
ಹಾಗೆ ಮನದ ಕದವ ತಟ್ಟಿದೆ
ನಾನದನನ್ನು ಅರಿಯದೇ
ಹೇಗೋ ಶರಣಾದೇ
ಈ ಒಲವೆಂಬ ಹೂವಿಗೆ ...