ಚಿಮ್ಮುತಿದೆ ಪ್ರೀತಿ...
#InvisibleThreads
ಏನು ಹೇಳಲಿ
ತಿಳಿಯದೆ
ಮನದಿ ಬಯಕೆಯು
ಮೂಡಿದೆ
ಹೇಳಲಾಗದ ತಲ್ಲಣ
ಮನಸಲಿ
ಏನಿದು ಕಾತರ
ನನ್ನಲಿ
ಏನಿಹುದು ಈ
ಪ್ರೀತಿಯಲಿ
ಮರೆತೆ ನನ್ನೇ ನಾ
ಈ ಜಗದಲಿ
ಕಾರಣವು ಇದುವೆ ...
ಏನು ಹೇಳಲಿ
ತಿಳಿಯದೆ
ಮನದಿ ಬಯಕೆಯು
ಮೂಡಿದೆ
ಹೇಳಲಾಗದ ತಲ್ಲಣ
ಮನಸಲಿ
ಏನಿದು ಕಾತರ
ನನ್ನಲಿ
ಏನಿಹುದು ಈ
ಪ್ರೀತಿಯಲಿ
ಮರೆತೆ ನನ್ನೇ ನಾ
ಈ ಜಗದಲಿ
ಕಾರಣವು ಇದುವೆ ...