ಹಣೆಬರಹದ ಜೇವನವಲ್ಲ
ಹಣೆಬರಹ ಒಂದು ನೆಪವಾಗಿದೆ
ಕಟ್ಟುಬಿದ್ದ ಸಂಬಂಧಗಳ ನಿಭಾಯಿಸಲು
ಲಿಖಿತವ ದೂಷಿಸಿ ಕಣ್ಣೀರ ಮೊರೆಯೊಗಿ
ಬದುಕು ಸಾಗಿಸುವ ನಿಸ್ಸಾಯಕ ಬದುಕಲಿ
ತಿಳಿದವರೂ ಇಲ್ಲಿಹರೇನು ತಿಳಿಸಲು
ರೇಖೆಯೊಳಗಣ ಲೆಕ್ಕವಾ
ತಿಳಿಯದೇ ಇರುವವರು...
ಕಟ್ಟುಬಿದ್ದ ಸಂಬಂಧಗಳ ನಿಭಾಯಿಸಲು
ಲಿಖಿತವ ದೂಷಿಸಿ ಕಣ್ಣೀರ ಮೊರೆಯೊಗಿ
ಬದುಕು ಸಾಗಿಸುವ ನಿಸ್ಸಾಯಕ ಬದುಕಲಿ
ತಿಳಿದವರೂ ಇಲ್ಲಿಹರೇನು ತಿಳಿಸಲು
ರೇಖೆಯೊಳಗಣ ಲೆಕ್ಕವಾ
ತಿಳಿಯದೇ ಇರುವವರು...