ಕಗ್ಗತ್ತಲು
ಬೆಳ್ಳಿಯ ನಕ್ಷತ್ರ
ಬೆಳಗುತಿದೆ ನನ್ನೆದೆಯ ಚಿಪ್ಪಿನೊಳಗೆ
ನಿನ್ನ ಮುತ್ತೊಂದು ಸ್ಪರ್ಶಿಸಿ ಮಲ್ಲಿಗೆ ಸುವಾಸನೆ ಮೂಡಿಸಿದೆ ಅದರೊಳಗೆ !!
ಕರಿ ಮೋಡದ ಕಾಂಚಾಣ
ಕೈ ಮಾಡಿ ಕರೆಯುತಿದೆ ನಲ್ಲನ ಬಳಿಗೆ
ಉಸಿರಿರುವರೆಗೂ ನಿಲ್ಲದಿದ್ದರೂ ಅರೆಘಳಿಗಾದರೂ ನಿಲ್ಲು ನೀ ಮೆಲ್ಲನೆ
ತುಂತುರು ಹನಿಯ...