ಕನ್ನಡಿಯ ಬಿಂಬ ಭಾಗ3
ಕನ್ನಡಿಯ ಬಿಂಬ ಭಾಗ3
#दर्पणप्रतिबिंब #MirrorReflections
ಮರುದಿನ ಬೆಳಿಗ್ಗೆ ರೇಣು ಎಂದಿನಂತೆ ಆಫೀಸಿಗೆ ಹೊರಟಳು. ಅವಳಿಗೆ ಆಫೀಸಿನ ಒತ್ತಡದ ಕೆಲಸದ ನಡುವೆ ನೆನಪಾಗಲಿಲ್ಲ. ನೈಲ್ ಮಧ್ಯಾಹ್ನದ ಊಟದ ಬಿಡುವಿನಲ್ಲಿ ಮೆಸೇಜ್ ಮಾಡಿದ.
ಮತ್ತದೆ ಪ್ರಶ್ನೆ ಕೇಳಿದ. ರೇಣು ಯೋಚಿಸುತ್ತಿದ್ದಳು.
ಅಲ್ಲದೇ ಏನೂ ಉತ್ತರ ನೀಡದೆ ಸುಮ್ಮನಾದಳು.
ಅವನ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಆದರೆ ಅವನು ಏನೂ ಉತ್ತರ ಕೊಡುತ್ತಿರಲಿಲ್ಲ. ಕಾರಣ ಅವನು ಸೀರಿಯಸ್ ಆಗಿ ಯೋಚಿಸುತ್ತಿರಲಿಲ್ಲ. ಇವಳೋ ಎಲ್ಲ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಳು.
ನೈಲ್ : come on yaar. ಅಷ್ಟು ಸೀರಿಯಸ್ ಆಗಿ ಯೋಚಿಸುವುದು ಏತಕೆ? ಎಂದು ಕೇಳಿದನು
ರೇಣು : ರೇಣು ಒಂದಷ್ಟು ವಿಷಯ ತಿಳಿದುಕೊಳ್ಳಲು ಗೂಗಲ್ ಸರ್ಚ್ ಮಾಡಿದಳು.
ಏನು ಮಾಡ್ತಿದ್ದೀಯಾ?
ಮತ್ತೆ ಮಾಯ. ಎಲ್ಲಿ ಹೋಗುತ್ತೀಯಾ? ಯಾಕೆ ಅಷ್ಟು ಸ್ಟಕ್ ಆಗುವುದು?
ರೇಣು ಮಾತು ಮರೆಸಲು ನಿನಗೆ ಯಾರು ಗರ್ಲ್ ಫ್ರೈಂಡ್ ಇಲ್ವಾ.. ಎಷ್ಟು ಹುಡುಗೀರ ಹತ್ತಿರ ಫ್ಲರ್ಟ್ ಮಾಡಿದ್ದೀಯಾ?
ನೋ. ನನಗೆ ಅಂತ ಅಭ್ಯಾಸ ಇಲ್ಲ. ನಿನ್ನನ್ನು ನೋಡಿ ಏನೇನೊ ಅನ್ನಿಸ್ತಾಇದೆ ಅಷ್ಟೆ. ಬಟ್ ನಿಜ ಹೇಳಿಬೇಕೆಂದರೆ ಒಬ್ಬಳನ್ನು ಪ್ರೀತಿಸದ್ದೆ. ಬಟ್ ಅವಳಿಗೆ ಸರ್ಕಾರಿ ಕೆಲಸದ ಗಂಡು ಬೇಕಂತೆ. ಸೋ.. ಮನೆಯವರು ನೋಡಿದ ಇನ್ಸ್ಪೆಕ್ಟರ್ ನ ಮದುವೆ ಆಗುತ್ತಿದ್ದಾಳೆ. ನಾನೀಗ ಸಿಂಗಲ್ ಒಂಟಿಜೀವ. 😔
ರೇಣುವಿಗೆ ಒಂದು ರೀತಿ ಬೇಜಾರ್ ಆಯಿತು.
ನಂತರ ಯೋಚಿಸಿದಳು. ಊಟ ಮಾಡಿ ಬರುವೆ ಎಂದು ಮೆಸೇಜ್ ಮಾಡುವುದು ನಿಲ್ಲಿಸಿ ಹೊರಟಳು. ಮೊಬೈಲ್ ಟೇಬಲ್ ಮೇಲೆ...