...

27 views

ಭಾವ ಬರಹದಲ್ಲಿ
ಸ್ನೇಹಭಾವದಿಂದ ಆರಂಭ ಪರಿಚಯ
ದಿನಕಳೆದಂತೆ ಅನ್ಯೋನ್ಯತೆ ಉಪಚಯ
ಅಂತರಾಳದಲ್ಲಿ ಆತ್ಮೀಯತೆ ಸಂಚಯ
ಮನದಾಕಾಶದಲ್ಲಿ ಅನುರಾಗ ಉದಯ

ಮನದಿಂಗಿತದ ವಿನಿಮಯದ ಸುದಿನ
ಅನುಮೋದನೆಯ ಮೊಹರಿನ ಸುಕ್ಷಣ
ಹಗಲಿರುಳು ಗತಿಸಿದ...