...

18 views

ಮನಸೇ ಮಾಸನವಾದಾಗ..
ನನ್ನೆದೆಯೊಳಗೆ ಬಿಕ್ಕಳಿಸುತಿವೆ ನಿನ್ನ ನೆನಪುಗಳು.
ನೀನಿತ್ತ ನೋವ ನೆನೆದು ಮರುಗಿದಾಗಲೇ.
ನನ್ನೆದೆ ನಿನ್ನ ಹೆಗಲ ಬಯಸಿದ್ದು......

ಅವಳು ಕೊಟ್ಟ ವಿರಹದ ನೋವಿಗಿಂತಲೂ
ಅವಳ ಸನಿಹ ಕ್ಷಣ ನೆನಪಾಗುತ್ತದೆ ಕಣ್ಣೀರು ಹರಿಯುತ್ತದೆ..

ಅವಳು ಕೊಟ್ಟು ಹೋದ ನೋವಿನ ಸಾಲವನ್ನು, ನಾನು ಬರೆದ
ಸಾಲುಗಳಿಂದಲೇ ತಿಳಿಸುವ ವ್ಯರ್ಥ ಪ್ರಯತ್ನ ನನ್ನದು......

ನಾನು ಬರೆದ ಸಾಲುಗಳಲ್ಲಿ ಮೊದಲು ಪ್ರೀತಿ ಸೋತಿದೆ,
ಪ್ರೀತಿಸಿದ ಹೃದಯ ಸತ್ತಿದೆ........!!

ಇಂತೀ ನಿನ್ನವ..💔💔

© ಕಮಾಂಡೋ ಮಂಜು